.

ಇಂಗ್ಲೀಷ್‍ನಲ್ಲಿ ವೀಕ್ಷೀಸಿ

 

 

           

                              

 
ಬೆಂಗಳೂರಿನ ಕರ್ನಾಟಕ ರಾಜ್ಯ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿ 01.06.1991 ರಿಂದ ಪುನಃ ಸ್ಥಾಪಿಸಲಾಗಿದೆ

ಕರಾಶುಪಮಯ ಉದ್ದೇಶಗಳ

 

  • ಭಾರತೀಯ ನರ್ಸಿಂಗ್ ಕೌನ್ಸಿಲ್ ನಿಗದಿಪಡಿಸಿದ ಉದ್ದೇಶಗಳಿಗೆ ಅನುಗುಣವಾಗಿ ನರ್ಸಿಂಗ್ ಸಂಸ್ಥೆಗಳಿಗೆ ಉನ್ನತ ಗುಣಮಟ್ಟದ ನರ್ಸಿಂಗ್ ಶಿಕ್ಷಣ ಮತ್ತು ಶುಶ್ರೂಷಾ ಅಭ್ಯಾಸವನ್ನು ಒದಗಿಸಲು ಅನುವು ಮಾಡಿಕೊಡುವುದು.
  • ರಾಷ್ಟ್ರೀಯ ಆರೋಗ್ಯ ವಿತರಣಾ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ದಾದಿಯರನ್ನು ಸಿದ್ಧಪಡಿಸುವುದು.
  • ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ನರ್ಸಿಂಗ್ ಶಿಕ್ಷಣದ ನಾವೀನ್ಯತೆ ಮತ್ತು ಉನ್ನತಿಗೆ ಅವಕಾಶವನ್ನು ಒದಗಿಸುವುದು.

 

 

ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ 2007, ksdneb.org 

ಬಿ.ಎನ್.ಯಶವಂತ ಇವರಿಂದ ಅಂತರ್ಜಾಲ ಅಭಿವೃದ್ಧಿಪಡಿಸಲಾಗಿದೆ.

 

 

ಕರಾಶುಪಮ
1ನೇ ಮಹಡಿ, ಲೈಬ್ರರಿ ಬ್ಲಾಕ್, ಬಿಎಂಸಿಆರ್‍ಐ ಕ್ಯಾಂಪಸ್, ಬೆಂಗಳೂರು-560002

 

ಮಾರ್ಗಸೂಚಿ