2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರ್ಕಾರಿ ಕೋಟಾದ ಉಳಿಕೆ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರನೇ ಹಾಗೂ ಅಂತಿಮ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು Rank ಪ್ರಕಾರ ನೇರ ಸಂದರ್ಶನ (Offline) ಮೂಲಕ ದಿನಾಂಕ: 26-11-2022 ರಿಂದ 28-11-2022 ರವರೆಗೆ ನಿಗಧಿಗೊಳಿಸಲಾಗಿದೆ
.

ಇಂಗ್ಲೀಷ್‍ನಲ್ಲಿ ವೀಕ್ಷೀಸಿ

 

 

             

                              

 

 

 

 

 

ಈ ದಿನಾಂಕದಂದು  ಜಿ.ಎನ್.ಎಂ.  ಮೂರನೇ ಹಾಗೂ ಅಂತಿಮ ಸುತ್ತಿನ ನೇರ ಸಂದರ್ಶನ

 ಕ್ರಮ ಸಂಖ್ಯೆ

 ದಿನಾಂಕ ಮತ್ತು ಸಮಯ

ಬೆಳಗ್ಗೆ 9.00 am

Rank No

 ಬೆಳಗ್ಗೆ 11.00 am  Rank No

ಅಪರಾಹ್ನ1.30 pm Rank No

ಅಪರಾಹ್ನ4.00 pm  Rank No

01

26-11-2022

1-2000

2001-3500

3501-4500

4501-5000

02

27-11-2022

5001-5750

5751-6500

6501-7250

7251-8000

03

28-11-2022

8001-8750

8751 - till last rank

   

ಮೂರನೇ ಸುತ್ತಿನ ನಂತರ ವರ್ಗಾವಾರು ಸೀಟುಗಳು ಉಳಿದಲ್ಲಿ ಆ ಸೀಟುಗಳನ್ನು ಸಾಮಾನ್ಯ ಕೋಟಾದಡಿಯಲ್ಲಿ ಕೆಳಕಂಡ ದಿನಾಂಕದಂದು ಹಂಚಿಕೆ ಮಾಡಲಾಗುವುದು.

04

28-11-2022

 

 

 01 - till last rank

 

ಸ್ಥಳ : ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ, 1ನೇ ಮಹಡಿ, ಲೈಬ್ರರಿ ಬ್ಲಾಕ್ BMCRI ಕ್ಯಾಂಪಸ್ ,   

K R ರಸ್ತೆ, ಬೆಂಗಳೂರು-02.

25-11-2022 ರಂತೆ ಉಳಿದ gnm ಸೀಟುಗಳು, 2022-2023 ಕ್ಕೆ ಕೌನ್ಸೆಲಿಂಗ್

 ಅಂತಿಮ ಸುತ್ತಿನ ಎ.ನ್.ಮ್ ಅಭ್ಯರ್ಥಿಗಳಿಗೆ ವರ್ಗಾವಾರು ಉಳಿದ ಸರ್ಕಾರಿ ಸೀಟುಗಳಿಗೆ Rank ‍ನ ಪ್ರಕಾರ ನೇರ ಸಂದರ್ಶನ ದಿನಾಂಕ: 29-11-2022 ರಂದು ಬೆಳಗ್ಗೆ 11.00 ಕ್ಕೆ ನಡೆಸಲಾಗುವುದು.

 

Login page Online Option Entry  |  ಆನ್‍ಲೈನ್‍ನಲ್ಲಿ ಕೌನ್ಸಿಲಿಂಗ್ ಇಚ್ಛೆ(Options) ಪ್ರಕ್ರಿಯ

ಆಯ್ಕೆಯ ಪ್ರವೇಶ ಬಳಕೆದಾರ ಕೈಪಿಡಿ  |  ಆಯ್ಕೆಯ ಪ್ರವೇಶ ಡೆಮೊ ವೀಡಿಯ

Provisional General Merit Rank list  | ತಾತ್ಕಾಲಿಕ ಸಾಮಾನ್ಯ ಮೆರಿಟ್ ಶ್ರೇಣಿ ಪಟ್ಟಿ

Provisional Physical Handicap Rank list  | ತಾತ್ಕಾಲಿಕ ದೈಹಿಕ ಅಂಗವಿಕಲ ಶ್ರೇಣಿ ಪಟ್ಟಿ

Provisional Ex-Armey Rank list  | ತಾತ್ಕಾಲಿಕ ಮಾಜಿ ಸೈನಿಕ ಶ್ರೇಣಿ ಪಟ್ಟಿ

Provisional ANM Rank list  | ತಾತ್ಕಾಲಿಕ ಸೇವನಿರತ ಶ್ರೇಣಿ ಪಟ್ಟಿ

2022-2023 ಶೈಕ್ಷಣಿಕ ವರ್ಷ gnm ಕೋರ್ಸ್‌ಗೆ ಅರ್ಹವಲ್ಲದ ಅರ್ಜಿಗಳ ಪಟ್ಟಿ

2022-23 ನೇ ಸಾಲಿನ ಡಿಪ್ಲೋಮಾ ಇನ್ ನರ್ಸಿಂಗ್ ಅಂಡ್ ಮಿಡ್‍ವೈಫರಿ ಕೋರ್ಸ್‍ನ ಪ್ರವೇಶಕ್ಕಾಗಿ ಆನ್‍ಲೈನ್‍ನಲ್ಲಿ ಕೌನ್ಸಿಲಿಂಗ್ ಇಚ್ಛೆ(Options) ಗಳನ್ನು ನಮೂದಿಸುವ ಬಗ್ಗೆ ಪ್ರಮುಖ ಸೂಚನೆಗಳು ಹಾಗೂ ಮಾರ್ಗಸೂಚಿಗಳು

2022-23 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ನರ್ಸಿಂಗ್ ಶಾಲೆಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ವಿಶೇಷ ಕೋಟಾ / ಎನ್‍ಹೆಚ್‍ಕೆ / ಹೆಚ್‍ಕೆ ಸೀಟುಗಳ ವಿವರ

3ನೇ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ gnm ವಾರ್ಷಿಕ ಪರೀಕ್ಷೆಗಾಗಿ ಸೆಪ್ಟೆಂಬರ್ 2022 ರಿಂದ ಅಕ್ಟೋಬರ್ 2022 ರವರೆಗೆ ಪರಿಷ್ಕೃತ ವೇಳಾಪಟ್ಟಿ

 2022-2023ನೇ ಸಾಲಿನ ಶೈಕ್ಷಣೆಕ ವರ್ಷಕ್ಕೆ ಸರ್ಕಾರಿ ನರ್ಸಿಂಗ್ ಶಾಲೆ ಹಾಗೂ ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಶೇಖಡ 10ರಷ್ಟು ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ

ಜನವರಿ 2022 gnm ಪರೀಕ್ಷೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸದ ಶಾಲೆಗಳ ಪಟ್ಟಿ
ಜೂನ್ 2022 ರ ಪೂರಕ GNM ಪರೀಕ್ಷೆಯ ಟೈಮ್ ಟೇಬಲ
ಪರೀಕ್ಷೆ, ನವೀಕರಣ ಮತ್ತು ನೋಂದಣಿ ಶುಲ್ಕವನ್ನು ಪಾವತಿಸದ ಶಾಲೆಗಳ ಪಟ್ಟಿ
  2021-2022 ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಅಫಿಲಿಯೇಶನ್ ನವೀಕರಣ ಶುಲ್ಕಕ್ಕಾಗಿ ದಿನಾಂಕ 16-04-2022 ರವರೆಗೆ ವಿಸ್ತರಿಸಲಾಗಿದೆ
  Submission of original Documents for 2020-2021 academic year
 

SSP Portal Login page for GNM Schools user ID and password details

ಶಾಲೆಯ ಲಾಗಿನ್ ಪೋರ್ಟಲ್

  ಬಳಕೆದಾರರ ಗುರುತು 

ಗುಪ್ತಪದ    

 

ಆನ್‌ಲೈನ್ ಅರ್ಜಿ ಸಕಾಲ ಸೌಲಭ್ಯಗಳ

 ಸಕಾಲ ಆನ್‍ಲೈನ್ ಕಾರ್ಯವಿಧಾನ  

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ

  ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳ ನೋಂದಣೆ ಕುರಿತ

ಆನ್‌ಲೈನ್ ಅರ್ಜಿ ನಕಲು / ತಿದ್ದುಪಡಿ

ನಕಲು / ತಿದ್ದುಪಡಿ ಶುಲ್ಕ ಪಾವತಿಸುವ ಲಾಗಿನ್ ಪೋರ್ಟಲ್

 

ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ 2007, ksdneb.org 

ಬಿ.ಎನ್.ಯಶವಂತ ಇವರಿಂದ ಅಂತರ್ಜಾಲ ಅಭಿವೃದ್ಧಿಪಡಿಸಲಾಗಿದೆ.

 

 

ಕರಾಶುಪಮ
1ನೇ ಮಹಡಿ, ಲೈಬ್ರರಿ ಬ್ಲಾಕ್, ಬಿಎಂಸಿಆರ್‍ಐ ಕ್ಯಾಂಪಸ್, ಬೆಂಗಳೂರು-560002

 

ಒಟ್ಟು ವೀಕ್ಷಿಸಿದ ಸಂದರ್ಶಕರು

Web Hits

ಮಾರ್ಗಸೂಚಿ